ಆನ್, ಆಸ್ಟ್ರಿಯದ

	(1602- 66). ಫ್ರಾನ್ಸಿನ ರಾಣಿ, ಸ್ಪೇನಿನ ಫಿಲಿಪ್ IIIನ ಮಗಳು. ಲೂಯಿ ಘಿIIIನ್ನು ಮದುವೆಯಾದಳು. ಪತಿಯ ಅವಜ್ಞೆಗೆ ಪಾತ್ರಳಾಗಿ ರಿಚ್‍ಲೂ ಕೊಟ್ಟ ಕೋಟಲೆಗಳಿಗೆ ಈಡಾದಳು.						
(ಎಚ್.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ